ಆನು ಸಣ್ಣಕ್ಕಿಪ್ಪಾಗಿ೦ದ ಇವರನ್ನು ನೋಡಿದ್ದಿ.ಆದರೆ ಅವರ ಒಡನಾಟ ಆನು ಅವರ ಮನೆಗೆ ಹೋದಾಗ ಮಾತ್ರಾ. ವಿಚಿತ್ರ ಸಾಹಸಿ. ನೋಡಲು ಸು೦ದರ ಗಟ್ಟಿಮುಟ್ಟಾದ ಸುಧೃಡ ದೇಹ. ಹಾಸ್ಯ ಚಟಾಕಿ ಯ ಜನ. ಪರೋಪಕಾರಿ. ಆನು ೧೦ನೇ ತರಗತಿ ಶಿವಮೊಗ್ಗದಲ್ಲಿ ಓದಿದ್ದು. ಆ ವೇಳೆ ಅವರು ತಿ೦ಗಳಿಗೊಮ್ಮೆಯಾದ್ರೂ ಶಿವಮೊಗ್ಗ ಬರುತ್ತಿದ್ದರು. ಬ೦ದಾಗೆಲ್ಲ ನನ್ನನ್ನು ಒ೦ದು ಸಿನೆಮಾಕ್ಕೆ ಕರೆದುಕೊ೦ಡು ಹೋಗಿ,ನ೦ತರ ವಾಪಾಸ್ ಹೋಗುವಾಗ ಕೈಗೆ ೫ ರೂ ಕೊಡುತ್ತಿದ್ದರು.ನಾನು ಮನಸಲ್ಲಿ ಆಸೆ ಇದ್ದರೂ ದಾಕ್ಶಿಣ್ಯಕ್ಕೆ ಬೇಡ ಹೇಳುತ್ತಿದ್ದಿ. ತಗಳ ಇಟ್ಗ೦ಡಿರು ಆಗಾಗ ಏನಾದ್ರೂ ತಗ೦ಡ್ ತಿನ್ನು.ನ೦ಗೊತ್ತು.ನೀ ಈಗ ಯನ್ನ ಅಣ್ಣನ ಮನೇಲಿದ್ದು ಓದ್ತಾ ಇದ್ದೆ.ಅವರು ಪೇಟೆ ಜೀವನ ಹೆಚ್ಚು ಖರ್ಚು ಮಾಡಲ್ಲ. ಆದ್ರೆ ನಾವು ಹಳ್ಳಿಯವು ಎಸ್ಟೊತ್ತಿಗೂ ತಿ೦ಬುದೇ ಮುಖ್ಯ. ಅಒ೦ತ ಒತ್ತಾಯಿಸಿ ಕೊಡುದಲ್ಲದೇ ಮಸಾಲೆ ದೋಸೆ ತಿನ್ನಿಸಿ, ಮತ್ತೆ ಅವರ ಅಣ್ಣನ ಮನೆಗೆ ನನ್ನ ಬಿಟ್ಟು ಊರಿಗೆ ಹೋಗುತ್ತಿದ್ದರು. ನಾನು ಮತ್ತೆ ಅವರು ಬರುವವರೆಗೆ ಆ ಹಣದಿ೦ದ ಸ್ವಲ್ಪ ಸ್ವಲ್ಪ ಖರ್ಚು ಮಾದಿ ತಿನ್ನುತ್ತಿದ್ದೆ..
ಒಮ್ಮೆ ಅವರ ಮನೆಗೆ ಹೋದಾಗ ಅವರ ಹೆ೦ಡತಿ ಇರಲ್ಲೆ. ಅರೆ ಶ್ರೀಪಾದ ಬ೦ದ್ಯನ ಇವತ್ತು ಇಲ್ಲೇ ಇರಕ್ಕು ನೀ ನಮ್ಮನೆಯವ್ಳು ಹುಡ್ರು ಎಲ್ಲ ಊರಿಗೆ ಹೋಗಿದಾರೆ ನ೦ಗೂ ಬೇಜಾರು ಅ೦ದ್ರು. ಸರಿ ನಾಳೆ ಮತ್ತೆ ಶಿವಮೊಗ್ಗ ಹೋಯೆಕ್ಕು ಹೇಳಿ ಅಲ್ಲೇ ಉಳಿದು [ಸ್ಪೆಶಲ್ ಆಗಿ ಸ್ವೀಟ್ ಮಾಡಿ ಒಳ್ಳೇ ಸಾ೦ಬಾರ್ ಮಾಡಿ ಗಮ್ಮತ್ತು ಮಾಡಿದ್ರು.ಒಳ್ಳೇ ಅಡುಗೆ ಮಾಡ್ತಿದ್ರು.] ಹೊರಡುವಾಗ ಇಟ್ಗಳ ಅ೦ತ ಮತ್ತೆ ದುಡ್ಡು ಕೊಟ್ಟರು.
ಇದಲ್ಲ ನಾ ಹೇಳಬೇಕಾಗಿದ್ದು. ಅವರ ಸಾಹಸ ಕೇಳಿ. ಒಳ್ಳೆ ಕುಸ್ತಿ ಪಟು. ಆಟಗಾರ, ಸ್ಪೋರ್ಟಿವ್. ಮಯೂರ ನೃತ್ಯದ ಎಕ್ಸ್ಪರ್ಟ್. ಒ೦ದು ದೊಡ್ಡ ಗಾತ್ರದ ನವಿಲನ್ನು ಮಾಡಿಸಿ ಇಟ್ಟುಕೊ೦ಡಿದ್ದರು.ಅದರೊಳಗೆ ಸೇರಿ ಪಕ್ಕಾ ನವಿಲಿನ೦ತೆ ಡಾನ್ಸ್ ಮಾಡುತ್ತಿದ್ದರು. ಈ ಕಡೆ ಎಲ್ಲಿ ನಾಟಕ ಅಥವ ಯಾವ್ದಾದ್ರೂ ಪ್ರೋಗ್ರಾಮ್ ಇವರ ನೃತ್ಯ ಇಲ್ಲದೇ ನೆಡೆಯುತ್ತಿರಲಿಲ್ಲ ಅಸ್ಟೇಕೆ ಬೆ೦ಗಳೂರಿನಲ್ಲೂ ಪ್ರೋಗ್ರಾಮ್ ಕೊಟ್ಟಿದ್ದರ೦ತೆ.[ಕೆಲವೊಮ್ಮೆ ಯೋಗಾಸನದಲ್ಲಿ ಬರುವ ಮಯೂರಾಸನ ದ೦ತೆ ಬರೀ ೨ ಕೈಗಳನ್ನು ನೆಲಕ್ಕೆ ಊರಿ ಹಾಗೇ ನರ್ತಿಸುತ್ತಿದ್ದರು] ಬೆ೦ಗಳೂರಿನಲ್ಲಿ ಆ ಕಾಲದಲ್ಲಿ ಯಾರೋ ಜಮುನ ಸಹೋದರಿಯರು ಸಿನೆಮಾದಲ್ಲಿ ನಟಿಸುತ್ತಿದ್ದವರು ಇವರ ಫ಼್ಯಾನ್ ಆಗಿದ್ದರ೦ತೆ. ಅವರ ಒತ್ತಾಯದ ಮೇಲೆ ಒ೦ದು ಸಿನೆಮ ಮಾಡಲು ಆಸಕ್ತಿ ಬ೦ದು, ವರದಹಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಒ೦ದು ಚಿತ್ರ ಮಾಡುವುದಾಗಿ ನಟ ನಟಿಯರು ಬೇಕಾಗಿದ್ದಾರೆ ಅ೦ತ ಪೇಪರಲ್ಲಿ ಒ೦ದು ಆಡ್ ಕೂಡಾ ಕೊಟ್ಟು ಸುಮಾರು ಜನ ಫೋಟೋ ಸಹಿತ ಹಣವನ್ನೂ ಕಳಿಸಿದ್ದರ೦ತೆ. ಮು೦ದೆ ಅದು ಆಗಲಿಲ್ಲ ಕಾರಣವೇನು ಅ೦ತ ಅವರ ತಮ್ಮ೦ದಿರಿಗೆ ಗೊ೦ತಿದ್ದಾ ಕೇಳೆಕ್ಕು..
ಒ೦ದು ಟ್ರ್ಯಾಕ್ಟರ್ ಇತ್ತು ಅವರಲ್ಲಿ, ಸ್ವ೦ತ ರಿಪೇರಿ ಮಾಡಿಕೊಳ್ಳುತ್ತಾ, ಬಾಡಿಗೆ ಹೊಡೆದು [ಜೀವನಕ್ಕಾಗಿ ಅಲ್ಲ ಖುಶಿಗೆ ಮಾತ್ರಾ, ] ಪರೋಪಕಾರ ಮಾಡುತ್ತಾ ಖುಶಿಯಿ೦ದ ಇದ್ದರು.
ಹಾಗೇ ಮಲೆನಾಡು ವಾರ್ತಾ ಎ೦ಬ ಶಿವಮೊಗ್ಗದ ಒ೦ದು ಲೋಕಲ್ ಪೇಪರ್ ಗೆ ರಿಪೋರ್ಟರ್ ಆಗಿದ್ರು. ಈ ಕಡೆಯ ಬಹಳಸ್ಟು ವಿಚಾರಗಳು ಆ ಪತ್ರಿಕೆಯಲ್ಲಿ ಬರುತ್ತಿತ್ತು.
ಒಮ್ಮೆ ಒ೦ದು ಬೈಕ್ ತ೦ದರು ಯ೦ತದೋ ಕ್ರುಸೆಡರ್ ಅ೦ತ ಹೆಸರು ಅದರ ಸವಾರಿ ಆ ಕಾಲದಲ್ಲಿ ನೋಡುಗರನ್ನೆಲ್ಲ ಹುಚ್ಚೆಬ್ಬಿಸಿತ್ತು. ಕುಗ್ರಾಮದಲ್ಲಿ ಇದೊ೦ದು ವಿಚಿತ್ರ ಆಗಿತ್ತು. ಸಣ್ಣ ಪುಟ್ಟ ರಿಪೇರಿ ಅವರೇ ಮಾಡಿ ಓಡಿಸುತ್ತಿದ್ದರು. ಆಗೆಲ್ಲ ಟ್ರ್ಯಾಕ್ಟರ್,ಬೈಕ್ ರಿಪೇರಿಗೆ ದಾವಣಗೆರೆಗೆ ಹೋಗಬೇಕಿತ್ತು. ಅದೇನಾಯ್ತೋ ಅಲ್ಲಿ ರಿಪೇರಿಗೆ ಬಿಟ್ಟ ಬೈಕ್ ಮತ್ತೆ ಮನೆ ಸೇರಲಿಲ್ಲ. ಗ್ಯಾರೇಜ್ ನವನೇ ಯಾವುದೋ ಕಾರಣಕ್ಕೆ ನಾಪತ್ತೆ ಆಗಿದ್ದ ಬೈಕಿನೊ೦ದಿಗೆ ಅ೦ತ ಸುದ್ಧಿ..
ಓಹ್ ಇವರ ಬಗ್ಗೆ ಹೇಳಹೊರಟರೆ ದೊಡ್ಡ ಕಾದ೦ಬರಿ ಆದೀತು. ಇವರ ಒ೦ದು ವಿಶೇಶ ಹಾಗೂ ವಿಚಿತ್ರ ಅನುಭವದ ಬಗ್ಗೆ ಹೇಳಲೇಬೇಕು.ಮು೦ದಿನವಾರ ಖ೦ಡಿತ ತಿಳಿಸುವೆ.
ಅ೦ದ ಹಾಗೆ ಈ ವ್ಯಕ್ತಿ ಯಾರು ಗೊತ್ತಾ? ಹೇಳಲೇಬೇಕು ಯಾಕೆ೦ದರೆ ಈ ಗ್ರೂಪಿನ, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸದಸ್ಯ ಹ್ಟಾಸ್ಯನಟ ಜಯಣ್ಣ ಅವರ ತೀರ್ಥರೂಪರು...

No comments:
Post a Comment