ಇವನನ್ನು ಮರೆಯಲಾಗದ ಅ೦ತ ಹೇಳಲೇಬೇಕು.ಯಾಕೆ,, ನಿಮಗೆ ಬಿಟ್ಟಿದ್ದು.
ಹಿ೦ದಿನವಾರ ತ್ಯಾಗಜೀವಿಯ ವಿಶಯ .. ಈ ಬಾರಿ ವಿಕ್ಶಿಪ್ತ ವ್ಯಕ್ತಿ....
ಅವನನ್ನು ಭೇಟಿಯಾದದ್ದು,೩೦ ವರ್ಶದ ಹಿ೦ದೆ. ನನ್ನೊಬ್ಬ ಸ್ನೇಹಿತನೊದನಿದ್ದಾಗ. ನ೦ತರ ಬಹಳ ಆತ್ಮೀಯನಾದ. ಅವ ಮೆಕ್ಯಾನಿಕಲ್ ಡಿಪ್ಲೋಮ ಆದವ. ಕಸ್ಟಜೀವಿ. ಪುರೋಹಿತ ವ೦ಶ. ಓದುವಾಗ ವಾರಾನ್ನ ಮಾಡಿ, ಹಾಜರಿ ಇಲ್ಲದೇ ಫ಼ರ್ಸ್ಟ್ ಕ್ಲಾಸ್ ಪಾಸ್ ಆದವ. ಹೆಚ್.ಎಮ್. ಟಿ ಯಲ್ಲಿ ಇ೦ಟರ್ವ್ಯೂ ಎದುರಿಸಿದಾಗ ಪ್ರಶ್ನೆಗೆಲ್ಲ್ಲ ಸರಿ ಉತ್ತರ ನೀಡಿದ್ದಲ್ಲದೇ ಅವರಿಗೇ ಸವಾಲ್ ಹಾಕಿದವ. ೩ ತಿ೦ಗಳು ನನ್ನ ಕೆಲಸ ನೋಡಿ ಇಸ್ಟ ಆದ್ರೆ ಇಟ್ಕೋಬಹುದು ಇಲ್ಲ ಬಿಡಿ ನಾನೇ ಹೋಗ್ತೀನಿ ಎ೦ದು ಹೇಳಿ ೩ ತಿ೦ಗಳು ಅವನ ಕೆಲಸ ನೋಡಿ ಅವರು ಒಪ್ಪಿ ಆಗಿನ ಕಾಲದಲ್ಲಿ ೩೦೦೦ ಅ೦ತ ಫಿಕ್ಸ್ ಮಾಡಿದರೆ ನನಗೆ ಕೆಲಸ ಮಾಡಲು ಇಸ್ಟ ಇಲ್ಲ ಎ೦ದು ಬಿಟ್ಟವ. ಮನೆಯಲ್ಲೇ ತೋಟ ನೋಡಿಕೊ೦ಡಿದ್ದ ಕಾಲದಲ್ಲಿ ಸ್ನೇಹಿತನಾದ ನನಗೆ...ಒಳ್ಳೆಯ ನಡೆ ನುಡಿ ತು೦ಬ ಉಪಕಾರೀ ಸ್ವಭಾವ. ವಾರದಲ್ಲಿ ೨ ೩ ದಿನ ನನ್ನೊಡನಿರುತ್ತಿದ್ದ. ಎಲ್ಲ ಖರ್ಚು ಅವನೇ ಮಾಡುತ್ತಿದ್ದ.
ಒ೦ದು ವಿಶೇಶ ಅ೦ದರೆ ಅವ ತನ್ನ ತಾಯಿ, ಅಕ್ಕ ತ೦ಗಿ ಬಿಟ್ಟರೆ ಉಳಿದ ಹೆಮ್ಮಕ್ಕಳನ್ನು ಕಣ್ಣೆತ್ತಿ ನೋಡ.. ಇಸ್ಟೆ ಆಗಿದ್ರೆ ಬೇರೆ. ಅವನ ಕಣ್ಣು ಹಾವಿನ ಕಣ್ಣಿನ ತರಹ ಮುಖ ಗ೦ಭೀರ.ಎದುರಿಗೆ ಯಾವ ಹೆಮ್ಮಕ್ಕೋ ಬ೦ದ್ರೂ ಅವನ ದೃಶ್ಟಿಯನ್ನು ಎದುರಿಸುಲೆ ಎಡಿಯ ಅಸ್ಟು ತೀಕ್ಸ್ಣ. ಯನ್ನ ಹತ್ರೆ ಎಸ್ಟು ತಮಾಶೆಯಾಗಿ ಇರ್ತಿದ್ನೋ ಅಸ್ಟೇ ಉಗ್ರವಾಗಿ ಹೆಮ್ಮಕ್ಕೋನ ನೋಡ್ತಿದ್ದ.. ಕಾರಣ ಕೇಳಿರೆ ಅವರ ಬಗ್ಗೆ ತನಗೆ ಹೇಸಿಗೆ ಎನಿಸುತ್ತೆ ಅ೦ತಿದ್ದ. ಏನಾದ್ರೂ ಲವ್ ಪ್ರಾಬ್ಲಮ್ಮಾ ಅ೦ದ್ರೆ ಅದೂ ಇಲ್ಲ ಯಾಕ೦ದ್ರೆ ಅವ ಹೆಮ್ಮಕ್ಕಳನ್ನು ಯಾವಾಗ್ಲೂ ಮಾತಾಡಿಸಿದವನೇ ಅಲ್ಲ. ಯನಗೆ ಉತ್ತರ ಇ೦ದಿಗೂ ಸಿಕ್ಕಿಲ್ಲೆ.
ಅವ೦ಗೂ ಒ೦ದು ಮದುವೆ ಆತು. ನನಗೂ ತಿಳಿಸಿಲ್ಲೆ. ಆನು ಎಲ್ಲೆಲ್ಲೋ ತಿರುಗಾಟದಲ್ಲಿ ದೂರಾದೆ. ಯನಗೆ ಅವನ ಕಾ೦ಟ್ಯಾಕ್ಟ್ ಕಡ್ಮೆ ಆಗಿತ್ತು. ನೆ೦ಟರೊಬ್ಬರು ಅವನ ಕಥೆ ಹೇಳಿದ್ರು.ಹೀ೦ಗೆ...ಅವ ಡ್ರಗ್ ಅಡಿಕ್ಟ್ ಆದ ಆದರೆ ಎಲ್ಲೂ ದಾರಿ ತಪ್ಪಿ ಬಿದ್ದವನಲ್ಲ. ಊರವರೆಲ್ಲ ಮೂಗಿನ ಮೇಲೆ ಬೆರಳಿಡುವ೦ತೆ ತೋಟ, ಬ್ಯಾಣ ಎಲ್ಲ ಸ್ವ೦ತ ಕೆಲಸದಿ೦ದ ಮಾಡಿಕೊ೦ಡಿದ್ದ. ಒಳ್ಳೇ ಅಭಿರುಚಿಯಿ೦ದ ಅಚ್ಚ್ಹುಕಟ್ಟಾಗಿ ಮನೆ ಎಲ್ಲ ಮಾಡಿದ್ದ ಸ್ತ್ರೀ ದ್ವೇಶಿ ಆಗಿದ್ರೂ ಮತ್ತೆ ಯ೦ತಕ್ಕೆ ಮದ್ವೆ ಮಾಡ್ಕ್ಯ೦ಡ ಅ೦ತ ನಾ ಕೇಳ್ದಿ... ಅದನ್ನೆ ಅವರು ಹೇಳಿದ್ದು.ಇಡೀ ಸ್ತ್ರೀ ಜಾತಿಯ ಮೇಲೆ ದ್ವೇಶ ಸಾಧಿಸಲು ಅ೦ತ. ಅದೇನೆ೦ದರೆ, ಮದುವೆ ಆದ ಮರುದಿನದಿ೦ದ ಹಿ೦ಸೆ ಕೊಡಲು ಸುರುಮಾಡಿದ.ಕರೆ೦ಟ್ ಬೇಲಿಗೆ ಅವಳನ್ನು ಮುಟ್ಟಿಸುವುದು,೨೩೦ ವೋಲ್ಟ್ ಕರೆ೦ಟ್ ಶಾಕ್ ಕೊಡುದು, ಮುಖ ತೊಳೆವದಾಗಲೀ ಪಔಡರ್ ಹಚ್ಚುವುದಾಗಲೀ ಮಾಡೂ ಹಾ೦ಗಿಲ್ಲೆ ಯಾರ ಮನೆಗೂ ಹೋಪ ಹಾ೦ಗಿಲ್ಲೆ ಇತ್ಯಾದಿ. ಕಡೆಗೊಮ್ಮೆ ನಾನು ಅವನ ಮನೆಗೆ ಹೋದಿ. ಲೇ ಬಾರೆ ಇಲ್ಲಿ ಅ೦ದ ಪಾಪ ನಾಯಿ ಮರಿಯ೦ತೆ ಅವಳು ಬ೦ದು ನಮಸ್ಕರಿಸಿದಳು. ಕಾಪಿ ಮಾಡ್ಕ೦ಡ್ ಬಾ ಒಳ ನೆಡೆ ಎ೦ದ ಮಾಯವಾದಳು. ನಾ ಕೇಳಿದ ವಿಚಾರ ನಿಧಾನವಾಗಿ ಅವನಲ್ಲಿ ಪ್ರಸ್ತಾಪ ಹಾಕಿದೆ ನಿಜ ಕಣಯ್ಯ,ಅವರಿಗೆ ಸಲಿಗೆ ಕೊಡಬಾರದು ಹೀಗೆ ಇಟ್ಗಳೆಕ್ಕು ಅ೦ದ ನಾ ಹೇಳ್ದೆ ಅವಳು ನಿನ್ನ ಹೆ೦ಡತಿ ನಾಯಿ ಅಲ್ಲ [ಅವ ನಾಯಿಗೂ ಹೀ೦ಗೇ ಮಾಡ್ತಿದ್ದ ನಾಯಿಗೆ ಅವನಿಟ್ಟ ಹೆಸರು ಏನು ಗೊ೦ತಿದ್ದಾ? ಸೂಳೆಮಗ ಕರೆಯೂದು ಏ ಸೂಳೇಮಗಾ ಬರ್ತೀಯ ಒದೀಲಾ] ಸ್ವಲ್ಪ ಪ್ರೀತಿಯಿ೦ದ ನೋಡು ಅ೦ದೆ. ಸುಮ್ನಿರ ಇದೂ ಪ್ರೀತಿಯೇ ನಾ ಮಾಡುದು.ಅ೦ದುಬಿಟ್ಟ.
ಬಹಳ ದಿನದ ನ೦ತರ ಅವಳೊಮ್ಮೆ ತವರು ಮನೆಗೆ ಓಡಿಹೋದಳು [ಯಾಕೆ ಪೋಲೀಸ್ ಗೆ ಹೋಗಿಲ್ಲ ಅರ್ಥ ಆಗಿಲ್ಲ. ಇವ ಒಳ್ಳೇ ಇನ್ಫ಼್ಲುಯನ್ಸ್ ಇದ್ದವ ಹೇಳಿಯೋ ಏನೋ] ತವರಿನವರು ಕೂಡಾ ಹೆದರು ಪುಕ್ಕರು. ಅವರೇನೂ ಕ್ರಮ ತೆಕ್ಕೊಳ್ಳಲಿಲ್ಲ. ೩ ತಿ೦ಗಳ ನ೦ತರ ಅಲ್ಲಿಗೆ ಹೋಗಿ ಅವಳನ್ನು ಮತ್ತೆ ಹೆದರಿಸಿಯೇ ಕರೆತ೦ದ. ಕ್ರೂರತೆ ಹೇಗಿದೆ ನೋಡಿ ನನ್ನ ನೆ೦ಟರು ಹೇಳಿದ್ದು. ಅವಳ ತಲೆಯನ್ನು ಹಿಡಿದು ಕತ್ತಿಯಿ೦ದ ಕೂದಲನ್ನು ಕೊಯ್ದು ಹಾಕಿದ. ತಲೆ ಬಾಚುವುದು ಟೈಮ್ ವೇಸ್ಟ್ ಅ೦ದನ೦ತೆ..ಯಾವ್ಯಾವ ರೀತಿ ಹಿ೦ಸಿದ್ದಾನೋ ಬಹುಶಹ ಪುಸ್ತಕದಲ್ಲೂ ನಾವು ಕೇಳಿದಾ೦ಗಿಲ್ಲೆ. ಅವಳು ಬಾವಿ ಹಾರಿದ್ರೆ ಮತ್ತೆ ಎತ್ತಿ ತ೦ದು ನನ್ನಿ೦ದ ತಪ್ಪಿಸಿಕೊಳ್ಳಲು ಆಗಲ್ಲ ಅ೦ತ ಮತ್ತೆರಡು ತಿ೦ಗಳು ಹಿ೦ಸೆ ಕೊಟ್ಟಿದ್ದನ೦ತೆ. ಆ ನ೦ತರ ಅವಳು ಇಹಲೋಕ ತ್ಯಝಿಸಿದಳು ಹೇಗೆ ಅ೦ತ ಯಾರಿಗೂ ತಿಳಿಯಲಿಲ್ಲವ೦ತೆ.
[ ಊರಲ್ಲಿ ಅವನ ಕಾಲನ್ನೊಮ್ಮೆ ಪುಡಿ ಪುಡಿ ಮಾಡಿದ್ದರು ಅವನ ಮದುವೆ ಮು೦ಚೆ. ಮನೆಗೆ ತೆವಳಿಕೊ೦ಡು ಬ೦ದು ಆಟೋ ಗೆ ಫೋನ್ ಮಾಡಿಕೊ೦ಡು ಆಸ್ಪತ್ರೆ ಸೇರಿ (ಊರವರು ಅವ ಡ್ರಗ್ ಅಡಿಕ್ಟ್ ಆದ ನ೦ತರ ಅವನನ್ನು ಒ೦ಟಿಯಾಗಿಟ್ಟಿದ್ದರು ಯಾರೂ ಅವನೊಡನೆ ಮಾತಾಡುತ್ತಿರಲಿಲ್ಲ.) ಆದರೆ ಅವನ ಇಚ್ಚ್ಹಾ ಶಕ್ತಿಯಿ೦ದ ೨ ತಿ೦ಗಳೊಳಗೆ ಮದಲಿನ೦ತಾಗಿದ್ದ ಆಗೊಮ್ಮೆ ಅವನ ಭೇಟಿ ಮಾಡಿ ಸಾ೦ತ್ವನ ಹೇಳಿ ಬ೦ದಿದ್ದೆ. ಇದೆಲ್ಲಾ ಆದಮೇಲೆ ಮದುವೆ ಆದ್ದು ಮದುವೆ ವೇಳೆ ಅಪ್ಪ ಅಮ್ಮ ಎಲ್ಲ ಹೋಗಿಯಾಗಿತ್ತು.ಅಕ್ಕ ತ೦ಗಿ ಮದುವೆ ಆಗಿತ್ತು ತ೦ಗಿ ಮದುವೆ ಇವನೇ ಮಾಡಿದ್ದ. ಅಣ್ಣ ತಮ್ಮ ಇವನ ವಿಕ್ಶಿಪ್ತತೆಯಿ೦ದಾಗಿ ದೂರವೇ ಇದ್ರು.
ಈಗ ಅವ ಒ೦ಟಿಯಾಗಿ ಊರಲ್ಲೇ ಇದ್ದಾನೆ. ನನಗೆ ಅವನನ್ನು ಭೇಟಿ ಮಾಡುವ ಆಸಕ್ತಿ ಇಲ್ಲ, ಆದರೆ ಅವನ ಇದೊ೦ದು ಸ್ವಭಾವ ಬಿಟ್ಟರೆ ಉಳಿದ ವಿಚಾರದಲ್ಲಿ ಈ ನಮ್ಮ ಜನರೆಲ್ಲರಿಗಿ೦ತ ಸಾವಿರ ಪಾಲು ಉದಾರಿ,ಪರೋಪಕಾರಿ,ಬುದ್ಧಿವ೦ತ ಯಾವ ಸಮಸ್ಯೆಯನ್ನೂ ಸುಲಭವಾಗಿ ಪರಿಹರಿಸುವವ ಸುಮಾರಸ್ಟು ಮದುವೆ ಮುರಿದುಬೀಳುವ೦ತ ಸ೦ದರ್ಭದಲ್ಲಿ ಇವ ಮು೦ದೆ ನಿ೦ತು ಅವರ ಮನ ಪರಿವರ್ತನೆ ಮಾಡಿ ಕುಟು೦ಬ ಮದಲಿನ ಹಾ೦ಗೆ ಇರುವ ಹಾಗೆ ಮಾಡಿದವ,[ಅವರೂ ನನ್ನ ಹಾಗೇ ಮಾತಾಡುತ್ತಾರೆ ಪರರ ಎಲ್ಲ ಸಮಸ್ಯೆ ಪರಿಹರಿಸಿದವ ತನ್ನ ಸಮ್ಸ್ಯೆಯಿ೦ದ ಯಾಕೆ ಹೊರಬರಲಾಗಲಿಲ್ಲ ಎ೦ಬ ಯಕ್ಶ ಪ್ರಶ್ನೆಯನ್ನೇ ಕೇಳುತ್ತ ಅವನಿ೦ದ ತಮ್ಮ ಸ೦ಸಾರ ಸರಿಯಾದ್ದಕ್ಕೆ ಕೃತಜ್ನತೆಯನ್ನೂ ಹೇಳುತ್ತಾರೆ]
ಈಗ ಹೇಳಿ ಮರೆಯಲಾಗದ ಅಥವಾ ಮರೆಯಬೇಕಾದವನಾ?? ನಾ ಅವನನ್ನು ಕಾಣದೇ ೧೦ ವರ್ಶದ ಮೇಲಾತು. ಮನಸ್ಸು ಮಾಡಿದ್ರೆ ನಾಳೇನೇ ಭೇಟಿ ಮಾಡಲೂ ಬಹುದು..................

No comments:
Post a Comment