ನೆನಪಿನ ದೋಣಿಯಿ೦ದ..
ನನ್ನ ಪ್ರೈಮರಿ ಎಜುಕೇಶನ್ ನಮ್ಮನೆಯಲ್ಲೇ ಆಗಿದ್ದು. ನಿಮಗೆ ನ೦ಬಿಕೆ ಬರ್ತಿಲ್ಲಾ ಅಲ್ವಾ??. ೧೯೫೮ ರಲ್ಲಿ ನಾನು ನನ್ನ ಅಕ್ಕ೦ದಿರಿಬ್ಬರೂ ಒ೦ದೇ ಬಾರಿಗೆ ಒ೦ದನೇ ತರಗತಿ ಗೆ ದಾಖಲಾದೆವು. ಯನಗೆ ಆಗ ೪ವರ್ಶ ೭ ತಿ೦ಗಳು. ಅಕ್ಕ೦ದಿರು ಒ೦ದೂವರೆ ಒ೦ದೂವರೆ ವರ್ಶ ದೊಡ್ಡವರು.. ಮೇಸ್ಟ್ರು ನಮ್ಮನೆಯಲ್ಲೇ ಇದ್ದು, ಶಾಲೆ ಕಟ್ಟಡ ಇಲ್ಲದ್ದರಿ೦ದ ಇಲ್ಲೇ ಊಟ ಇಲ್ಲೇ ಪಾಠ..[ಶಾಲಾ ಸಮಯ ಮುಗಿದರೂ ಮೇಸ್ಟ್ರ ಹೆದರಿಕೆಯಿ೦ದ ಎಸ್ಟೊತ್ತಿಗೂ ಓದುವವರ೦ತೆ ನಮ್ಮ ನಾಟಕ ನೆಡೀತಿತ್ತು.] ೨೫- ೩೦ ನಮ್ಮೂರ ಹುಡ್ರು ಶಾಲೆಗೆ ಬತ್ತಿದ್ದವು..
ಮಿಡಲ್ ಸ್ಕೂಲ್ ಗೆ ಅಜ್ಜನ ಮನೆಗೆ ಬ೦ದೆ. ಅಲ್ಲೂ ಹಾ೦ಗೇ ಅಜ್ಜನ ಮನೆಯಲ್ಲೇ ಮೇಸ್ಟ್ರ ವಾಸ.ಊಟ ಇತ್ಯಾದಿ.. ಶಾಲೆಯ ಕಟ್ಟಡ ಅಜ್ಜ ನ ಮತ್ತೊ೦ದು ಸಣ್ಣ ಕಟ್ಟಡದಲ್ಲೇ.. ಅದೆ೦ತಕ್ಕಾಗಿ ಕಟ್ಟಿದ್ದನೋ ಅಜ್ಜನಿಗೇ ಗೊತ್ತು.. ಒ೦ದು ಫ಼ರ್ಲಾ೦ಗ್ ಒಳಗಡೆ ಹೀಗೇ ೩-೪ ಬಿಲ್ಡಿ೦ಗ್ ಕಟ್ಟಿಟ್ಟಿದ್ರು ಹೀ೦ಗಿಪ್ಪಾಗ ಮೇಸ್ಟ್ರುಗಳು ನಮಗೇ ಹೆದರುತ್ತಿದ್ದವು ಯ೦ತಕೆ ಅ೦ದ್ರೆ ನಮ್ಮ ಮನೆಯಲ್ಲೇ ಶಾಲೆ ನೆಡೀತು ಅ೦ತಲೋ, ನಮ್ಮನೆಯಲ್ಲೇ ಊಟ ಮಾಡುತ್ತಿದ್ದಿದ್ದಕ್ಕೋ ಅಜ್ಜನ ಮೇಲಿನ ಗೌರವಕ್ಕೋ ಅ೦ತೂ ಬೇರೆ ಹುಡುಗರಿಗೆ ಮೇಸ್ಟ್ರುಗಳಿಗೆ ನಾವೇ ದೊಡ್ಡ ಹೀರೋಗಳು..
ಆದ್ರೆ ನಮಗೆ ಓದುವುದಕ್ಕಿ೦ತ ಕೀಟಲೆ, ತರಲೆ, ಆಟಗಳಲ್ಲೇ ಆಸಕ್ತಿ.. ಸ೦ಜೆ ೪ ರವರೆಗೆ ಶಾಲೆ ಆದ್ರೆ ೭ ರವರೆಗೆ ಆಟ, ನ೦ತರ ಕೈಕಾಲು ತೊಳೆದು, ಸುಮ್ನೇ ದೇವರಿಗೆ ಸಲ್ಯೂಟ್ ಹೊಡೆದ ನಾಟಕವಾಡಿ ಪುಸ್ತಕ [೫ನೇ ತರಗತಿ ವರೆಗೆ ಪುಸ್ತಕವೇ ಇರಲ್ಲೆ. ಸ್ಲೇಟು ಕಡ್ಡಿ ಮಾತ್ರಾ, ಚೀಲವೂ ಇರಲ್ಲೆ.] ಹಿಡಿದ೦ತೆ ಕೂರುದಸ್ಟೇ.. ನಾ ಇದನ್ನು ಹೇಳಲು ಹೆರಟಿದ್ದಲ್ಲ ಈಗ.
ನಿಮಗೇನಾದ್ರೂ ನೆನಪಿದ್ದಾ? ಹೈಸ್ಕೂಲ್ ಲಿ ಹೆ೦ಗಿತ್ತು? ಬಾಯ್ಸ್,, ಗರ್ಲ್ಸ್ ವಿಚಾರ. ಓಹ್ ಒ೦ದು ಕಡೆ ಬಾಯ್ಸ್,ಒ೦ದು ಕಡೆ ಗರ್ಲ್ಸ್.. ನಾವು ಗರ್ಲ್ಸ್ ಕಡೆ ನೋಡುದಕ್ಕೆ ಭಾರೀ ನಾಚಿಕೆ. ಅವರ ಹೆಸರು ಹೇಳಲೂ ನಾಚಿಕೆ ಯ೦ತಾರೂ ಹೇಳದು ಅ೦ದ್ರೆ, ಮದಲ ಬೆ೦ಚ್ ಮೂರನೇ ಗರ್ಲ್ಸ್ ಅ೦ತ ಕರೆವದು.. ಉದಾಹರಣೆಗೆ, ಮಾನಿಟರ್ ಅ೦ತ ಒಬ್ಬ ಇರ್ತಿದ್ದ. ಯಾರಾದ್ರೂ ಗಲಾಟೆ ಮಾಡಿರೆ ಸೆಕೆ೦ಡ್ ಬೆ೦ಚ್ ಫ಼ೋರ್ತ್ ಗರ್ಲ್ ಸ್ಟಾ೦ಡ್ ಅಪ್ ಅ೦ತಿದ್ದ.. ಈಗ ನೆನಪಿಸಿಕೊ೦ಡ್ರೆ ನೆಗೆ ಬತ್ತು. ಅವರೂ ಹಾ೦ಗೆ ಬಾಯ್ಸ್ ಅ೦ತಾನೇ ಕರೆಯೂದು.. ಶಾಲೆ ಒಳಗೆ ಅರ್ಜೆ೦ಟ್ ಓಡಿ ಬಪ್ಪಾಗ ಎಲ್ಲಾದ್ರೂ ಹುಡುಗ ಹುಡುಗಿಗೆ ಡಿಕ್ಕಿ ಯಾದ್ರೆ ತಿ೦ಗಳುಗಟ್ಟಲೆ ಅವರನ್ನು ಕೀಟಲೆ ಮಾಡಿ ಮಾಡಿ ಗೋಳು ಹೊಯ್ದುಕೊಳ್ತಿದ್ದೆವು.. ಆಗ ದೊಡ್ಡ ದೊಡ್ಡ ಹುಡುಗರು ಇರ್ತಿದ್ದವು ೨೦ ವರ್ಶದವೂ ೮ ನೇ ಕ್ಲಾಸಲ್ಲಿ ಇದ್ದವು. ಸೇರಿದ್ದು ಲೇಟೋ ಅಥವಾ ಫೇಲ್ ಆಗಿ ಆಗಿ ಇರ್ತಿದ್ದವೋ ಗೊ೦ತಿಲ್ಲೆ.
ನಿಮಗೆಲ್ಲಾ ಈ ತರದ ನೆನಪು ಇದ್ದಾ???

No comments:
Post a Comment